• ನವಜಾತ ಶಿಶುಗಳ ಸೌಲಭ್ಯ
 • ಚರ್ಮರೋಗ,ಲೈಂಗಿಕ ರೋಗ, ಅಲರ್ಜಿ ಮತ್ತು ಚರ್ಮದ ಚಿಕಿತ್ಸಾ ವಿಭಾಗ
 • 24 ಗಂಟೆಗಳು ಮೆಡಿಕಲ್ ಶಾಪ್ ಸೌಲಭ್ಯ
 • ಆಂಬುಲೆನ್ಸ್ ಸೌಲಭ್ಯ (AMBULANCE) ನುರಿತ ವೈದ್ಯರುಗಳ ಸೌಲಭ್ಯ
 • ಅತ್ಯಾಧುನಿಕ ಮಾದರಿಯ ಶಸ್ತ್ರ ಚಿಕಿತ್ಸಾ ವಿಭಾಗ ಮತ್ತು ಎಲ್ಲಾ ರೀತಿಯ ಲಘು ಮತ್ತು ಭಾರಿ ಶಸ್ತ್ರ ಚಿಕಿತ್ಸಾ ಸೌಲಭ್ಯ
 • ಮಹಿಳಾ ಮತ್ತು ಮಕ್ಕಳ ಚಿಕಿತ್ಸಾ ವಿಭಾಗ (ಹೆರಿಗೆ ಮತ್ತು ಕುಟುಂಬ ಕಲ್ಯಾಣ ವಿಭಾಗ )
 • ಕಿವಿ, ಮುಗೂ ಮತ್ತು ಗಂಟಲು ಶಸ್ತ್ರ ಚಿಕಿತ್ಸಾ ವಿಭಾಗ
 • ಮೂಳೆ ಮತ್ತು ಕೀಲು ರೋಗಿಗಳ ತಪಾಸಣೆ, ಲಘು ಮತ್ತು ಭಾರಿ ಶಸ್ತ್ರ ಚಿಕಿತ್ಸಾ ವಿಭಾಗ
 • ಅತ್ಯಾದುನಿಕ ಮಾದರಿಯ ಕಂಪ್ಯೂಟರೀಕೃತ ಪ್ರಯೋಗ ಶಾಲೆ ( ರಕ್ತ ಪರೀಕ್ಷಾ ವಿಭಾಗ )(RA-50 AUTO ANALYSER )
 • ಕಂಪ್ಯೂಟರ್ ನಿಯಂತ್ರಿತ ಹೃದಯ ಪರೀಕ್ಷಾ ವಿಭಾಗ. (T.M.T)-Cardiac Stress Test
 • ತುರ್ತು ಚಿಕಿತ್ಸೆ ಮತ್ತು ತುರ್ತು ಹೃದಯಾಘಾತ ಚಿಕಿತ್ಸಾ ವಿಭಾಗ.(NICU, ICCU, PICU, ICU)
 • ಕಂಪ್ಯೂಟರೀಕೃತ ಶ್ವಾಸಕೋಶ ಪರೀಕ್ಷೆ (Lung Function Test)
 • ಕ್ಷ - ಕಿರಣ ವಿಭಾಗ. (WIPRO-GE )-X-RAY
 • ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೌಲಭ್ಯ ( Ultrasound scanning )
 • ನವೀನ ಮಾದರಿಯ ಸುಸಜ್ಜಿತ ಆಸ್ಪತ್ರೆOur Timing :
12:00AM-12:00AM

Enquires